ಬಿಜಾಪುರೆ ಹಾರ್ಮೋನಿಯಂ
ಫೌಂಡೇಶನ್ ಸಂಸ್ಥೆಯೊಡಗೂಡಿ ನಾಡಿನ ಖ್ಯಾತ
ಸಂಗೀತಗಾರರ ಕಾರ್ಯಕ್ರಮ ದ್ವಾದಶ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಶತಾವಧಾನಿ
ಗಣೇಶ್ ಪ್ರವೀಣ್ ಗೋಡ್ಕಿಂಡಿ ಫಯಾಜ್ ಖಾನ್ ಸಂಗೀತ
ಕಟ್ಟಿ ಇನ್ನಿತರರು.
ದಿನಾಂಕ : ೧೨ ಡಿಸೆಂಬರ್ ೨೦೧೨
ಸ್ಥಳ : ಚೌಡಯ್ಯ ಮೆಮೊರಿಯಲ್
ಹಾಲ್