ಅವಿರತ ಪ್ರತಿಷ್ಠಾನ

ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್‌ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ. ಬನ್ನಿ, ಅವಿರತ ತಂಡಕ್ಕೆ ನೀವೂ ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.

Saturday, July 11, 2015

ಅವಿರತದ ಬಗ್ಗೆ ಪ್ರಜಾವಾಣಿಯಲ್ಲಿ..



Posted by Ravi K at 10:40 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

ನಮ್ಮ ಕೆಲಸ:

- ನೋಟ್‌ಬುಕ್ ವಿತರಣೆ
- ವೃತ್ತಿ ದಾರಿದೀಪ
- ಆರೋಗ್ಯ
- ಕಂಪ್ಯೂಟರ್ ಕಲಿಕೆ
- ಸ್ಪರ್ಧೆಗಳು
- ಮಾತು ಮಂಥನ
- ದೇಸಿ ಸೊಗಡು
- ಚಲನಚಿತ್ರ ಚರ್ಚೆ

ಸಂಪರ್ಕಿಸಿ:

"ಅವಿರತ ಪ್ರತಿಷ್ಠಾನ"
ನಂ 73, 3ನೇ ಹಂತ,
2ನೇ ಮುಖ್ಯರಸ್ತೆ, ವಿನಾಯಕ ಬಡಾವಣೆ,
ವಿಜಯನಗರ, ಬೆಂಗಳೂರು 560040.
ದೂ : +91 9880086300.

ಜೋಳಿಗೆ

ಪರರಿಗಾಗಿ ಬದುಕುವುದೇ ನಿಜವಾದ ಜೀವನ
- ಸ್ವಾಮಿ ವಿವೇಕಾನಂದ.

ಅವಿರತಕ್ಕೆ ದೇಣಿಗೆ ನೀಡಿರಿ :
ಇದು ಕೇವಲ ಒಮ್ಮೆ ನೀಡಿ ಮರೆತು ಹೋಗುವ ವಿಚಾರವಲ್ಲ. ಪ್ರತಿ ಕೊಡುಗೆಯೂ ಅವಿರತದ ಧ್ಯೇಯ (ನಾಡಿಗಾಗಿ ನಿರಂತರ)ವನ್ನು ಎತ್ತಿ ಹಿಡಿಯುತ್ತದೆ.

ಅವಿರತಕ್ಕೆ ನಿಮ್ಮ ವಾಗ್ದಾನದ ಅಗತ್ಯತೆ :
- ಅವಿರತವು ಮೂಲತಃ ಉದಾರ ಗುಣವುಳ್ಳ ಹಾಗೂ ಅಭಿವೃದ್ಧಿ ಪಥದ ಹರಿಕಾರನಾಗಿದ್ದು, ಕನ್ನಡ ನಾಡು, ಭಾಷೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಈ ನಿಟ್ಟಿನಲ್ಲಿ ನಿಮ್ಮ ಸಹಾಯವು ನಮ್ಮ ನಾಡನ್ನು ಪ್ರಗತಿಯತ್ತ ನಡೆಸಲು ನೆರವಾಗುತ್ತಿದೆ. ಇದಕ್ಕೆ ನೆರವಾಗಲು ಆಸಕ್ತಿಯುಳ್ಳವರು ಧನ ಸಹಾಯವನ್ನು ಈ ಕೆಳಗೆ ಸೂಚಿಸಿರುವಂತೆ ಮಾಡಬಹುದು.

ಎಲ್ಲಾ ದೇಣಿಗೆಗಳು ಸೆಕ್ಷನ್ 80ಗ್ ತೆರಿಗೆ ವಿನಾಯಿತಿಗೆ ಒಳಪಟ್ಟಿದೆ.

೧. ಅಂತರ್ಜಾಲದ ಮುಖಾಂತರ ಹಣವನ್ನು ವರ್ಗಾಯಿಸಲಿಚ್ಚಿಸುವವರಿಗಾಗಿ,
ಅವಿರತ ಪ್ರತಿಷ್ಠಾನ,
ಭಾರತೀಯ ಸ್ಟೇಟ್ ಬ್ಯಾಂಕ್,
ಚಂದ್ರಾ ಬಡಾವಣೆ ಶಾಖೆ,
ಉಳಿತಾಯ ಖಾತೆ ಸಂಖ್ಯೆ: 30226911458
ಐ.ಫ್.ಎಸ್. ಸಂಖ್ಯೆ : ಸ್‌ಬಿನ್0004051

೨. ನಗದು, ಡಿಡಿ, ಚಕ್ಕುಗಳನ್ನು ಕೆಳಗಿನ ವಿಳಾಸಕ್ಕೆ ತಲುಪಿಸಬಹುದು,
ಅವಿರತ ಪ್ರತಿಷ್ಠಾನ,
ಸಂ:73, 3ನೇ ಹಂತ, 2ನೇ ಮುಖ್ಯ ರಸ್ತೆ,
ವಿನಾಯಕ ಬಡಾವಣೆ, ವಿಜಯನಗರ,
ಬೆಂಗಳೂರು - 560040

ನನ್ನನ್ನು ಹುಡುಕು

ಅವಿರತ

ಅವಿರತ
ನುಡಿಗಾಗಿ ಅನವರತ

Aviratha Notebook Donation Drive-2016

Aviratha Notebook Donation Drive-2016

Blog Archive

  • ►  2017 (2)
    • ►  November (1)
    • ►  July (1)
  • ►  2016 (10)
    • ►  November (1)
    • ►  July (2)
    • ►  May (4)
    • ►  April (1)
    • ►  March (1)
    • ►  January (1)
  • ▼  2015 (13)
    • ►  December (1)
    • ►  September (1)
    • ▼  July (1)
      • ಅವಿರತದ ಬಗ್ಗೆ ಪ್ರಜಾವಾಣಿಯಲ್ಲಿ..
    • ►  June (1)
    • ►  May (1)
    • ►  April (5)
    • ►  March (2)
    • ►  February (1)
  • ►  2014 (24)
    • ►  November (1)
    • ►  August (3)
    • ►  July (7)
    • ►  June (5)
    • ►  May (8)
  • ►  2013 (6)
    • ►  November (1)
    • ►  July (1)
    • ►  June (1)
    • ►  May (1)
    • ►  March (1)
    • ►  January (1)
  • ►  2012 (2)
    • ►  December (1)
    • ►  May (1)
  • ►  2011 (1)
    • ►  December (1)
  • ►  2010 (3)
    • ►  October (1)
    • ►  August (2)
  • ►  2009 (3)
    • ►  December (1)
    • ►  October (1)
    • ►  March (1)
  • ►  2008 (3)
    • ►  September (1)
    • ►  August (1)
    • ►  July (1)

Links

  • FB Page
  • Our Website
  • You Tube
Ethereal theme. Theme images by Jason Morrow. Powered by Blogger.