ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ. ಬನ್ನಿ, ಅವಿರತ ತಂಡಕ್ಕೆ ನೀವೂ ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.
Thursday, May 24, 2012
Thursday, December 22, 2011
Construction of Govt. Lower Primary School in Shalignoor
Aviratha constructed a Govt. primary school at Shalignoor village of Gangavathi taluk which was grossly affected by floods. The entire village was shifted to a higher place to avoid risk of future flooding. Aviratha built a new school at shifted village at cost of Rs 15 Lakh. This school was designed differently from other Govt. schools, so as to suit regional weather conditions and provide better study environment. Undoubtedly this ‘AVIRATHA PRIMARY SCHOOL, SHALIGNOOR stands unique among all schools in that district.
Following are salient
features of the school.
|
School particulars
|
ShalignoorVillage,
Gangavathitaluk, Koppala district
|
Lower primary
school. 75 pupil capacity
|
|
Construction
|
3 class rooms with
kitchen and toilet. Eco-friendly construction
|
Provision for
alternate energy, garden, play area.
|
|
Architecture
|
Cluster form,
designed to add value to education imparted
|
Designed to meet
needs of specialchildren
|
|
Expenditure
|
15 Lakh
|
12 Lakh for basic
structure, rest for value additions
|
|
Funding
|
General public
|
Most donations
collected through concert ‘SarthakaSpandana’
|
|
Inauguration
|
11 December 2011
|
Sunday, October 24, 2010
ಪ್ರಪಾತ
ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ಪ್ರಪಾತ ಎಂಬ ಚಿತ್ರ ಪ್ರದರ್ಶನ
ಏರ್ಪಡಿಸಿದ್ದೆವು. ಪ್ರಾಚೀನ ವಾಯು ಯಾನದ ಬಗ್ಗೆ
ಇದ್ದ ಈ ಚಿತ್ರದ ಬಗ್ಗೆ ಸಂವಾದವನ್ನು ಚಿತ್ರತಂಡದವರಾದ ಸುಚೇಂದ್ರ ಪ್ರಸಾದ್, ಅಮಾನುಲ್ಲ ಜೊತೆ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ
ವೆಂಕಟಾಚಲಯ್ಯ ಅವರು ಭಾಗವಹಿಸಿದ್ದು ಸಂತಸದ ಸಂಗತಿ.
ದಿನಾಂಕ: ೨೪
ಅಕ್ಟೋಬರ್ ೨೦೧೦
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ
Saturday, August 21, 2010
Wednesday, August 4, 2010
"ಮಾಯಾಮೃಗ" ನಾಟಕ ಪ್ರದರ್ಶನ
ಅವಿರತವು, ವಟಿಕುಟೀರ ಅಭಿನಯದ ಪೃತ್ವಿ ಆರಾಧ್ಯ
ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯವರ ನಾಟಕ ಮಾಯಾಮೃಗ ನಾಟಕವನ್ನು ಆಯೋಜಿಸಲಾಗಿತ್ತು.
ದಿನಾಂಕ: ೦೪ ಆಗಸ್ಟ್
೨೦೧೦
ಸ್ಥಳ: ರಂಗಶಂಕರ ಬೆಂಗಳೂರು
ಸ್ಥಳ: ರಂಗಶಂಕರ ಬೆಂಗಳೂರು
Subscribe to:
Posts (Atom)

