Sunday, October 24, 2010

ಪ್ರಪಾತ


ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ಪ್ರಪಾತ ಎಂಬ ಚಿತ್ರ ಪ್ರದರ್ಶನ ಏರ್ಪಡಿಸಿದ್ದೆವು. ಪ್ರಾಚೀನ ವಾಯು ಯಾನದ ಬಗ್ಗೆ ಇದ್ದ ಈ ಚಿತ್ರದ ಬಗ್ಗೆ ಸಂವಾದವನ್ನು ಚಿತ್ರತಂಡದವರಾದ ಸುಚೇಂದ್ರ ಪ್ರಸಾದ್, ಅಮಾನುಲ್ಲ ಜೊತೆ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ ವೆಂಕಟಾಚಲಯ್ಯ ಅವರು ಭಾಗವಹಿಸಿದ್ದು ಸಂತಸದ ಸಂಗತಿ.


ದಿನಾಂಕ: ೨೪  ಅಕ್ಟೋಬರ್  ೨೦೧೦
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ

No comments:

Post a Comment