Friday, August 29, 2014

"ಕೇಳಿ ಕಥೆಯ"/ Keli Katheya Launch

ಇದೇ ಸೆಪ್ಟೆಂಬರ್ 07 ರಂದು….. ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು.

https://www.youtube.com/watch?v=_1KUKCuUZVU&feature=youtu.be

ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ , ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.
ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು.

Come join the children on the 07 September, from the border areas of Karnataka in launching Kelikatheya and you can also witness the glorious story telling heritage of Karnataka with glimpses of Kamsaale, Neelagara padagaLu and Hari Kathe

"KeliKathye" It is the finest collection of six Kannada short stories written by very famous authors read by equally wonderful artists like MD Pallavi, Rakshit Shetty, Nagabharana, Prakash Rai and Kishore. The fact that 100% profits will go to Kannada schools of Karnataka border areas is an additional reason to buy



No comments:

Post a Comment