ಸ್ನೇಹಿತರೆ,
ಅವಿರತವು ಇದೆ ರವಿವಾರ, ಬಿ. ಎಸ್. ಲಿಂಗದೇವರು ನಿರ್ದೇಶನದ, ರವಿ ಗರಣಿ ನಿರ್ಮಾಣದ, ಸಂಚಾರಿ ವಿಜಯ ಅಭಿನಯದ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದ "ನಾನು ಅವನಲ್ಲ ಅವಳು" ಚಿತ್ರದ ವಿಶೇಷ ಪ್ರದರ್ಶನ ಹಾಗೂ ಚಿತ್ರ ತಂಡದೊಂದಿಗೆ ಸಂವಾದವನ್ನು ಸವಿತಾ ಚಿತ್ರಮಂದಿರದಲ್ಲಿ ಏರ್ಪಡಿಸಿದೆ.
ದಿನಾಂಕ: 27 ಸೆಪ್ಟೆಂಬರ್ 2015 ಭಾನುವಾರ
ಸಮಯ : ಮಧ್ಯಾಹ್ನ 2.30ಕ್ಕೆ
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.
ಬನ್ನಿ, ನಮ್ಮ ಜೊತೆ ಸೇರಿ. ಒಂದು ಒಳ್ಳೆಯ ಚಿತ್ರವನ್ನು, ಚಿತ್ರ ತಂಡವನ್ನು ಬೆಂಬಲಿಸೋಣ..!!
Aishwarya S Murthy ಅವರ, ಅವಧಿಯಲ್ಲಿ ಪ್ರಕಟಿಸಿದ ಈ ಚಿತ್ರದ ವಿಮರ್ಶೆಯನ್ನು ನೋಡಿ.
No comments:
Post a Comment