Sunday, March 15, 2009

ಗುಲಾಬಿ ಟಾಕೀಸ್

ಗಿರೀಶ್ ಕಾಸರವಳ್ಳಿ ನಿರ್ದೇಶನದ ’ಗುಲಾಬಿ ಟಾಕೀಸ್’ ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು ಹಾಗೂ ಚಿತ್ರತಂಡದವರಾದ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕಲಾವಿದರಾದ ಉಮಾಶ್ರೀ, ಎಂ.ಡಿ.ಪಲ್ಲವಿ ಅವರ ಉಪಸ್ಥಿತಿಯಲ್ಲಿ ಪ್ರೇಕ್ಷಕರೊಡನೆ ಸಂವಾದವನ್ನೂ ನಡೆಸಲಾಯಿತು.

ದಿನಾಂಕ: ೧೫ ಮಾರ್ಚ್ ೨೦೦೯
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ

No comments:

Post a Comment