Wednesday, December 12, 2012

ದ್ವಾದಶ ಸ್ವರ ಸಂಭ್ರಮ

ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ಸಂಸ್ಥೆಯೊಡಗೂಡಿ ನಾಡಿನ ಖ್ಯಾತ ಸಂಗೀತಗಾರರ ಕಾರ್ಯಕ್ರಮ ದ್ವಾದಶ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಶತಾವಧಾನಿ ಗಣೇಶ್ ಪ್ರವೀಣ್ ಗೋಡ್ಕಿಂಡಿ ಫಯಾಜ್ ಖಾನ್  ಸಂಗೀತ ಕಟ್ಟಿ ಇನ್ನಿತರರು.

ದಿನಾಂಕ : ೧೨  ಡಿಸೆಂಬರ್ ೨೦೧೨


ಸ್ಥಳ : ಚೌಡಯ್ಯ ಮೆಮೊರಿಯಲ್ ಹಾಲ್

No comments:

Post a Comment