Sunday, December 13, 2009

ಸಾರ್ಥಕ ಸಂಭ್ರಮ

ಪ್ರವಾಹ ಪೀಡಿತರ ಪುನರ್ವಸತಿ ಯೋಜನೆಗಾಗಿ  ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಗಂಗಾವತಿಯ ಶಾಲಿಗನೂರಿನಲ್ಲಿ ಶಾಲೆ ಕಟ್ಟಿಸಲು ದೇಣಿಗೆ ಪಡೆಯುವ ಸಲುವಾಗಿ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ದಿನಾಂಕ : ೧೩  ಡಿಸೆಂಬರ್ ೨೦೦೯


ಸ್ಥಳ : ಜ್ಞಾನ ಜ್ಯೋತಿ ಸಭಾಂಗಣ ಸೆಂಟ್ರಲ್ ಕಾಲೇಜು ಬೆಂಗಳೂರು 

No comments:

Post a Comment