Saturday, March 2, 2013

’ಅನಭಿಜ್ಞ ಶಾಕುಂತಲ’

ಇತ್ತೀಚಿನ ದಿನಗಳಲ್ಲಿ ತನ್ನ ವಿಶಿಷ್ಟ ಕಥಾ ನಿರೂಪಣಾ ಶೈಲಿಯಿಂದ ಪ್ರಸಿದ್ದವಾಗಿರುವ ’ಅನಭಿಜ್ಞ   ಶಾಕುಂತಲ’ ನಾಟಕದ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.  ಕೆ.ವೈ.ನಾರಾಯಣಸ್ವಾಮಿಯವರು ರಚಿಸಿರುವ ಈ ನಾಟಕವನ್ನು, ಪ್ರಕಾಶ್ ಶೆಟ್ಟಿ ಯವರು ನಿರ್ದೇಶಿಸಿ, ಪ್ರಸಂಗ ತಂಡದ ಕಲಾವಿದರು ಅಭಿನಯಿಸಿದ್ದರು.

ದಿನಾಂಕ: ೨  ಮಾರ್ಚ್ ೨೦೧೩  ಮತ್ತು  ದಿನಾಂಕ: ೮ ಡಿಸೆಂಬರ್ ೨೦೧೩
ಸ್ಥಳ:    ಕೆ.ಎಚ್.ಕಲಾಸೌಧ
ಬೆಂಗಳೂರು

No comments:

Post a Comment